Astrology

ಮಾರ್ಚ್‌ 29ರಂದು ಸಂಪೂರ್ಣ ಸೂರ್ಯಗ್ರಹಣ, ಭಾರತಿಯರು ಅನುಸರಿಸಬೇಕಾದ ನಿಯಮಗಳೇನು? ಖ್ಯಾತ ಜ್ಯೋತಿಷಿ ನೀಡಿದ ಸಲಹೆ ಹೀಗಿದೆ

Share This Post ????

ಮೀನ ಮತ್ತು ಕನ್ಯಾ ರಾಶಿಯವರು ಗಮನಿಸಿ

ಈ ಸಂಪೂರ್ಣ ಸೂರ್ಯಗ್ರಹಣವು ಅಮೆರಿಕ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಕೆನಡಾ, ಯುರೋಪ್, ಆಫ್ರಿಕಾ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಗೋಚರಿಸಲಿದೆ. ಈ ಸೂರ್ಯಗ್ರಹಣವು ಉತ್ತರಭಾದ್ರ, ಮೀನ ರಾಶಿಯಲ್ಲಿ ಸಂಭವಿಸುವುದರಿಂದ ಈ ಗ್ರಹಣ ಸಂಭವಿಸುವ ದೇಶಗಳಲ್ಲಿ ವಾಸಿಸುವ ಭಾರತೀಯರು, ವಿಶೇಷವಾಗಿ ಮೀನ ಮತ್ತು ಕನ್ಯಾ ರಾಶಿಯಲ್ಲಿ ಜನಿಸಿದವರು ಈ ಗ್ರಹಣವನ್ನು ವೀಕ್ಷಿಸದಿರುವುದು ಸೂಕ್ತ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!