Astrology

ಮಾರ್ಚ್‌ 4ರ ನಿತ್ಯ ಪಂಚಾಂಗ; ದಿನ ವಿಶೇಷ, ರಾಷ್ಟ್ರೀಯ ಭದ್ರತಾ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ

Share This Post ????

ದಿನ ವಿಶೇಷ -ರಾಷ್ಟ್ರೀಯ ಭದ್ರತಾ ದಿನ , ಜಾತ್ರಾ ವಿಶೇಷ – ಉಜ್ಜಯಿನಿ ಶಿಖರಕ್ಕೆ ಎಣ್ಣೆ ಎರೆಯುವುದು

ರಾಷ್ಟ್ರೀಯ ಭದ್ರತಾ ದಿನ, ಮಂಗಳೂರು ಮಹಮ್ಮಾಯಿ ರಥ, ಸಾರವಾಡ ಜಾತ್ರೆ, ದೊಡ್ಡ ಹನಸೋಗಿ ರಥ, ಹೆಬ್ಬಾಳು ರಥ, ಕೈದಾಳೆ ರಥ, ಕುಣಿಗಲ್|ಕೊಡವತ್ತಿ ವೆಂಕಟರಮಣ ರಥ, ಕೆ.ಆರ್.ನಗರ|ದೊಡ್ಡ ಹನಸೋಗೆ ಶ್ರೀನಿವಾಸ ರಥ, ಕೋಲಾರ|ಸುಗಟೂರು ಗಂಗಾಧರ ರಾವಣ ವಾಹನೋತ್ಸವ, ಆನೇಕಲ್|ಕಿತ್ತಗಾನಹಳ್ಳಿ ನಾಗಾರಾಧನೆ, ತಿಪಟೂರು|ಬಳುವನೇರಲು ಗುಡ್ಡ ಕಾಳಿಮಠೇಶ್ವರ ಜಾತ್ರಾರಂಭ, ಬೆಂ.ಮಲ್ಲೇಶ್ವರಂ ವೇಣುಗೋಪಾಲಸ್ವಾಮಿ ಬ್ರಹ್ಮೋತ್ಸವ, ಬಸವಕಲ್ಯಾಣ ಘಾಟಿ ಹಿಪ್ಪರಗಾ ರಾಮಲಿಂಗೇಶ್ವರ ಜಾತ್ರೆ, ಸಿಂಗಟಾಲೂರ ವೀರಭದ್ರ ರಥ, ಯರನಾಳ ವೀರಕ್ತಮಠ ಪಂಪಾಪತಿ ಶಿವಯೋಗಿ ರಥ, ಯಾದಗಿರಿ | ಅಬ್ಬೆ ತುಮಕೂರು ವಿಶ್ವಾರಾಧ್ಯ ರಥ, ಉಜ್ಜಯಿನಿ ಶಿಖರಕ್ಕೆ ಎಣ್ಣೆ ಎರೆಯುವುದು, ಹರ್ಲಾಪುರ ಕೊಟ್ಟೂರೇಶ್ವರ ಪಟ್ಟಾಧಿಕಾರ, ದಾವಣಗೆರೆ ಚೌಕಿಪೇಟೆ ಬಸವೇಶ್ವರ ರಥ, ಚಿತ್ತಾಪುರ | ಸುಗೂರು ಭೋಜಲಿಂಗೇಶ್ವರ ಜಾತ್ರೆ, ಗೂಳ್ಯ ಸಿದ್ಧೇಶ್ವರ ಗಾದಿಲಿಂಗೇಶ್ವರ ರಥ, ದಾವಣಗೆರೆ | ಸೈದಾಳ ಶ್ರೀಶೈಲ ಮಲ್ಲಿಕಾರ್ಜುನ ರಥ, ಇಸಾಮುದ್ರ ರಥ, ಗೋವನಕೊಪ್ಪ ಯೋಗಾನಂದ ಆರಾಧನೆ

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!