Latest Kannada Nation & World
ಮುಂದಿನ ವಾರ ಭಾರತದಲ್ಲಿ ರಿಯಲ್‌ಮಿ ಪಿ3 ಪ್ರೊ ಬಿಡುಗಡೆ; ಫೋನ್ ವೈಶಿಷ್ಟ್ಯ, ನಿರೀಕ್ಷಿತ ದರ, ಬ್ಯಾಟರಿ ಬ್ಯಾಕಪ್ ವಿವರ ಇಲ್ಲಿದೆ

ರಿಯಲ್ ಮಿ ಪಿ3 ಪ್ರೊ ವೈಶಿಷ್ಟ್ಯಗಳು
ಪಿ3 ಪ್ರೊ ಫೋನ್‌ನಲ್ಲಿ, ಈ ಸೆಗ್‌ಮೆಂಟಿನ ಮೊದಲ ಕ್ವಾಡ್-ಕರ್ವ್‌ಡ್ ಎಡ್ಜ್ ಫ್ಲೋ ಡಿಸ್‌ಪ್ಲೇ ಇರಲಿದೆ ಎಂದು ರಿಯಲ್‌ಮಿ ಖಚಿತಪಡಿಸಿದೆ. ಈ ಫೋನ್ 1.5ಕೆ ರೆಸಲ್ಯೂಶನ್ ಮತ್ತು 120 ಹೆರ್ಟ್ಜ್ ರಿಫ್ರೆಶ್ ರೇಟ್ ಹೊಂದಿರುವ 6.83 ಇಂಚಿನ ಪ್ಯಾನಲ್ ಅನ್ನು ಹೊಂದಿರುತ್ತದೆ. ಇದು 1,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸುತ್ತದೆ.