Latest Kannada Nation & World
ಖರ್ಜೂರದ ಐಸ್ ಕ್ರೀಂ ತಯಾರಿಸುವ ಸರಳ ವಿಧಾನ ಇಲ್ಲಿದೆ

ಐಸ್ ಕ್ರೀಂ ಅಂದರೆ ಮಕ್ಕಳಿಗೆ ಬಹಳ ಇಷ್ಟ. ಅವರಿಗಾಗಿ ಮನೆಯಲ್ಲಿಯೇ ರುಚಿಕರ ಹಾಗೂ ಆರೋಗ್ಯಕರ ಖರ್ಜೂರದ ಐಸ್ ಕ್ರೀಂ ತಯಾರಿಸಿ. ಇದನ್ನು ಮನೆಯಲ್ಲಿಯೇ ತಯಾರಿಸುವುದು ತುಂಬಾ ಸುಲಭ. ಇಲ್ಲಿದೆ ಪಾಕವಿಧಾನ.