Latest Kannada Nation & World
ಮುದ್ದುಸೊಸೆ ಸೀರಿಯಲ್‌ನಲ್ಲಿ ಅಪ್ರಾಪ್ತೆಯನ್ನು ವರಿಸಲಿದ್ದಾರೆ ಬಿಗ್ ಬಾಸ್ ಖ್ಯಾತಿಯ ತ್ರಿವಿಕ್ರಮ್! ಹೆಣ್ಣು ನೋಡೋ ಕಾರ್ಯವೂ ಮುಗೀತು

ಕಲರ್ಸ್ ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಹೊಸ ಸೀರಿಯಲ್‌ಗಳು ಆಗಮಿಸುತ್ತಿವೆ. ಇದೀಗ ಮುದ್ದುಸೊಸೆ ಸೀರಿಯಲ್‌ನ ಪ್ರೋಮೋ ಬಿಡುಗಡೆ ಆಗಿದೆ. ಈ ಸೀರಿಯಲ್ ಮೂಲಕ ಹಳ್ಳಿಗಾಡಿನಲ್ಲಿ ಜೀವಂತವಾಗಿರುವ ಬಾಲ್ಯವಿವಾಹ ಮತ್ತು ಅದರ ಸುತ್ತಲಿನ ಕಥೆಯನ್ನು ಹೆಣೆದು ತಂದಿದ್ದಾರೆ.