Latest Kannada Nation & World
ಮೂತ್ರದ ಬಣ್ಣ ಈ ರೀತಿ ಇದ್ದರೆ, ಆರೋಗ್ಯ ಸಮಸ್ಯೆಯ ಸೂಚನೆಯಿದು
ಮೂತ್ರ ವಿಸರ್ಜಿಸುವಾಗ ಮೂತ್ರದ ಬಣ್ಣವನ್ನು ಸಹ ಗಮನಿಸಬೇಕು. ಇದು ಆರೋಗ್ಯ ಸ್ಥಿತಿಯ ಬಗ್ಗೆ ಸೂಚಿಸುತ್ತದೆ. ಅಸಾಮಾನ್ಯ ಮೂತ್ರದ ಬಣ್ಣವು ನಿರ್ಜಲೀಕರಣ, ಯಕೃತ್ತು ಅಥವಾ ಮೂತ್ರಪಿಂಡದ ಸಮಸ್ಯೆಗಳಂತಹ ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತದೆ. ಹೀಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.