Astrology
ಮೂಲಾ ನಕ್ಷತ್ರದಲ್ಲಿ ಜನಿಸಿದವರು ವೈದ್ಯರಾಗುತ್ತಾರಾ? ವಕೀಲ, ರಾಜಕಾರಣಿ ಏನೆಲ್ಲಾ ಅದೃಷ್ಟಗಳಿವೆ

ಈ ನಕ್ಷತ್ರದಲ್ಲಿ ಜನಿಸಿದವರು ಬರಹಗಾರರು, ವಕೀಲರು, ರಾಜಕಾರಣಿಗಳು, ವಿಶ್ಲೇಷಕರು, ವೈದ್ಯರಾಗಬಹುದು. ಈ ನಕ್ಷತ್ರದ ನಾಲ್ಕು ಹಂತಗಳು ಜಾತಕದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ. ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಮೂಲ ನಕ್ಷತ್ರದ ಎಲ್ಲಾ 4 ಪಾದಗಳು ಧನು ರಾಶಿಯಲ್ಲಿ ಬರುತ್ತವೆ. ಇದಲ್ಲದೆ ನಿಮ್ಮ ಹೆಸರು ಯೆ, ಯೊ, ಬ ಮತ್ತು ಬಿ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಮೂಲಾ ನಕ್ಷತ್ರವಾಗುತ್ತದೆ.