Latest Kannada Nation & World
ಶ್ರಾವಣಿ ಮದುವೆ ಕಾರ್ಡ್ ನೋಡಿ ಸುಬ್ಬುಗೆ ಅಚ್ಚರಿ, ಗೊಂದಲದಲ್ಲಿ ಮಿನಿಸ್ಟರ್ ಮಗಳ ಪ್ರಿಯಕರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಸುರೇಂದ್ರ ತೋರಿಸಿದ ಮದುವೆ ಇನ್ವಿಟೇಷನ್ ನೋಡಿ ಸುಬ್ಬುಗೆ ಶಾಕ್. ಸುಬ್ಬು–ಶ್ರೀವಲ್ಲಿ ಮದುವೆ ನಿಲ್ಲಿಸುವ ಪ್ರಯತ್ನ ಕೈಬಿಟ್ಟ ಇಂದ್ರಮ್ಮ–ಸುಂದರ. ಮೊಮ್ಮಗಳನ್ನ ಮದುವೆಯಾಗುವ ಹುಡುಗ ಸುಬ್ಬು ಎಂದು ತಿಳಿದು ಅವನಿಗೆ ಬುದ್ಧಿಮಾತು ಹೇಳಿದ ಅಜ್ಜಿ. ಗೊಂದಲದಲ್ಲಿ ಮುಳುಗಿದ್ದಾನೆ ಸುಬ್ಬು. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 3ರ ಸಂಚಿಕೆಯಲ್ಲಿ ಏನೇನಾಗುತ್ತೆ ನೋಡಿ.