Astrology
ಗೂಳೂರು ಗಣಪತಿಯ ವಿಶೇಷ; ಕಪ್ಪುಶಿಲೆಯ ವಿಗ್ರಹಕ್ಕೆ ಪೂಜೆ ಸಲ್ಲಿಸಿದಲ್ಲಿಆಶಾದಾಯಕ ಫಲ

Gulur Ganapati Special: ಯಾವುದೇ ಕೆಲಸ ಆರಂಭಿಸುವ ಮುನ್ನ ಗೂಳೂರು ಗಣಪತಿ ದೇವಾಲಯದಲ್ಲಿ ಪೂಜೆ ಮಾಡಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಹೊಸ ವಾಹನ ಕೊಂಡರೂ ಮೊದಲು ಈ ಕ್ಷೇತ್ರದಲ್ಲಿ ಪೂಜೆ ಮಾಡಿಸುವ ಸಂಪ್ರದಾಯ ಇದೆ.