Astrology
2025 ಸಂಖ್ಯೆಯ ವಿಶೇಷ ಏನು? ಗಣಿತದ ಅದ್ಭುತಗಳಿವೆ ಗಮನಿಸಿ; ಪರಿಪೂರ್ಣ ವರ್ಗ, ಸತತ ಬೆಸ ಸಂಖ್ಯೆಗಳ ಮೊತ್ತ

what is special about the number 2025?: ಹೊಸ ವರ್ಷ ಸ್ವಾಗತಕ್ಕೆ ಒಂದು ತಿಂಗಳಿದೆ. ಇದೇ ಸಮಯದಲ್ಲಿ 2025 ಸಂಖ್ಯೆಯಲ್ಲಿ ಏನು ವಿಶೇಷವಿದೆ ಎಂದು ತಿಳಿದುಕೊಳ್ಳಬಹುದು. ಇದರಲ್ಲಿ ಗಣಿತದ ಹಲವು ಅದ್ಭುತಗಳಿವೆ.