Latest Kannada Nation & World
ಚಾರು ಹಾಗೂ ರಾಮಾಚಾರಿಯ ಮುದ್ದಾದ ಬದುಕಿಗೆ ವಿಷ ಹಾಕಿದ ವೈಶಾಖಾ

ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಹಾಗೂ ರುಕ್ಕು ಇಬ್ಬರೂ ಒಟ್ಟಾಗಿ ಸೇರಿಕೊಂಡು ಸಾಕಷ್ಟು ಅವಾಂತರ ಸೃಷ್ಟಿ ಮಾಡುತ್ತಿದ್ದಾರೆ. ಚಾರು ಮತ್ತು ರಾಮಾಚಾರಿ ಇಬ್ಬರು ಒಂದಾಗುವ ಸಮಯ ಬಂದಿದೆ. ಆದರೆ, ವೈಶಾಖಾ ಮತ್ತು ರುಕ್ಕು ಇಬ್ಬರಿಗೂ ಅವರು ಒಂದಾಗುವುದು ಇಷ್ಟವಿಲ್ಲ. ಆ ಕಾರಣಕ್ಕಾಗಿ ವೈಶಾಖಾ ರಾಮಾಚಾರಿ ತಿನ್ನುವ ಆಹಾರದಲ್ಲಿ ವಿಷ ಹಾಕಿದ್ದಾಳೆ. ಆದರೆ, ಆ ವಿಷ ರಾಮಾಚಾರಿ ದೇಹ ಸೇರಿದೆಯೇ? ಇಲ್ಲವೇ? ಎಂದು ಅವಳಿಗೆ ಅನುಮಾನ ಆಗುತ್ತಿದೆ.