Latest Kannada Nation & World
ಮೊದಲ ಸುತ್ತಿನ ಪಂದ್ಯಗಳ ನಂತರ ಐಪಿಎಲ್ ಅಂಕಪಟ್ಟಿ; ಎಸ್ಆರ್ಹೆಚ್ಗೆ ಅಗ್ರಸ್ಥಾನ, ಕೊನೆಯ ಸ್ಥಾನ ಯಾರದ್ದು?

IPL 2025 Points Table: 18ನೇ ಆವೃತ್ತಿಯ ಐಪಿಎಲ್ನಲ್ಲಿ 10 ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಹಾಗಾದರೆ ಮೊದಲ ಸುತ್ತಿನ ನಂತರ ಅಂಕಪಟ್ಟಿ ಹೇಗಿದೆ? ಅಗ್ರಸ್ಥಾನ, ಕೊನೆಯ ಸ್ಥಾನ ಪಡೆದ ತಂಡ ಯಾವುದು ಎನ್ನುವ ಮಾಹಿತಿ ಇಲ್ಲಿದೆ (ಮಾರ್ಚ್ 25ರ ಅಂತ್ಯಕ್ಕೆ)