Latest Kannada Nation & World

ಸತ್ತ ಸ್ನೇಹಾ ಮೇಲೆ ಭ್ರಷ್ಟಾಚಾರ ಆರೋಪ; ಪುಟ್ಟಕ್ಕನ ಜತೆ ಧರಣಿಗೆ ಕೂತ ‘ಪುಟ್ನಂಜ’ ಕ್ರೇಜಿಸ್ಟಾರ್‌ ರವಿಚಂದ್ರನ್‌?

Share This Post ????

Puttakkana Makkalu Serial: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ, ಒಂದು ಕಾಲದ ನಂಬರ್‌ 1 ಧಾರಾವಾಹಿ ಎಂದರೆ ಅದು ಪುಟ್ಟಕ್ಕನ ಮಕ್ಕಳು. ಟಿಆರ್‌ಪಿಯಲ್ಲಿ ವರ್ಷಗಟ್ಟಲೇ ಅಗ್ರಸ್ಥಾನದಲ್ಲಿ ಕೂತು, ಇಡೀ ಕರುನಾಡ ಮನೆ ಮನ ಗೆದ್ದಿದ್ದು ಈ ಸೀರಿಯಲ್‌. ಹಿರಿಯ ನಟಿ ಉಮಾಶ್ರೀ , ಮಂಜು ಭಾಷಿಣಿ ಸೇರಿ ಹತ್ತು ಹಲವು ಕಲಾವಿದರು ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಕಿರುತೆರೆ ಲೋಕದಲ್ಲಿ ಒಂದಷ್ಟು ಹೊಸ ಹೊಸ ದಾಖಲೆಗಳನ್ನೂ ಬರೆದಿದೆ. ಇಂತಿಪ್ಪ ಸೀರಿಯಲ್‌ನಲ್ಲೀಗ, ಸ್ಟಾರ್‌ ನಾಯಕನ ಆಗಮನವಾಗಿದೆ!

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!