Astrology
ಮನೆಯವರ ಮಾತು ಕಡೆಗಣಿಸಿದರೆ ಆಪತ್ತು ತಪ್ಪಿದ್ದಲ್ಲ, ಆದಾಯ ಹೆಚ್ಚಿಸಿಕೊಳ್ಳಲು ಹೊಸ ಮಾರ್ಗ ಕಂಡುಕೊಳ್ಳಲಿದ್ದೀರಿ, ಸೆಪ್ಟೆಂಬರ್ 25ರ ದಿನಭವಿಷ್ಯ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಅದರ ಅನುಸಾರ ನಮ್ಮ ದೈನಂದಿನ ಬದುಕು ಸಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಹಾಗಾಗದರೆ ಮೇಷದಿಂದ ಮೀನ ರಾಶಿವರೆಗೆ ಸೆಪ್ಟೆಂಬರ್ 25ರಂದು ದಿನಭವಿಷ್ಯ ಹೇಗಿದೆ ಗಮನಿಸಿ.