Latest Kannada Nation & World

‘ಮ್ಯಾಕ್ಸ್’ ಚಿತ್ರ late ಆದರೂ latest ಆಗಿ ಬರ್ತಿದೆ, ಎರಡೂವರೆ ವರ್ಷ ತಡವಾಗಿದ್ದಕ್ಕೆ ಕ್ಷಮೆ ಇರಲಿ; ಕಿಚ್ಚ ಸುದೀಪ್‍

Share This Post ????

ಮೂರು ಭಾಷೆಗಳ ಬಿಡುಗಡೆ ಅಧಿಕೃತ

ವಿ ಕ್ರಿಯೇಷನ್ಸ್ ಬ್ಯಾನರ್‌ ಅಡಿ ಕಲೈಪುಲಿ ಎಸ್ ಧನು ಮತ್ತು ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಡಿ ಸುದೀಪ್‍ ನಿರ್ಮಿಸಿರುವ ಈ ಚಿತ್ರಕ್ಕೆ ವಿಜಯ್‍ ಕಾರ್ತಿಕೇಯ ಕಥೆ- ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಮೊದಲು ಪ್ಯಾನ್‍ ಇಂಡಿಯಾದ ಚಿತ್ರವಾಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಚಿತ್ರ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ಈ ಪೈಕಿ, ಡಿ. 25ರಂದು ಚಿತ್ರದ ಕನ್ನಡ ಅವತರಣಿಕೆ ಬಿಡುಗಡೆಯಾದರೆ, ಡಿ. 27ರಂದು ಚಿತ್ರದ ತೆಲುಗು ಮತ್ತು ತಮಿಳಿನ ಅವತರಣಿಕೆಗಳು ಬಿಡುಗಡೆಯಾಗಲಿವೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!