Latest Kannada Nation & World
ಯಾರಾದ್ರೂ ನನ್ನ ಜತೆ ಫೋಟೋ ತಗೊಂಡ್ರೆ, 1 ಲೀಟರ್ ಪೆಟ್ರೋಲ್ ಫ್ರೀ ಸಿಗುತ್ತಾ? ಭಾಗ್ಯಲಕ್ಷ್ಮೀ ಧಾರಾವಾಹಿ ನಟ ಸುದರ್ಶನ್ ರಂಗಪ್ರಸಾದ್ ಸಂದರ್ಶನ

Sudarshan Rangaprasad Interview: ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಕಂಡರೆ ವೀಕ್ಷಕರಿಗೆ ಇಷ್ಟವೇ ಆಗೋದಿಲ್ಲ. ಹೆಂಡ್ತಿ ಭಾಗ್ಯಳನ್ನು ನಿಂದಿಸುತ್ತಾನೆ ಅಂತ ತಾಂಡವ್ ಕಂಡರೆ ವೀಕ್ಷಕರು ಉರಿದುಬೀಳ್ತಾರೆ. ಆದರೆ ತಾಂಡವ್ ಯಾಕೆ ಹೀಗೆ ಇದ್ದಾನೆ ಅಂತ ನಟ ಸುದರ್ಶನ್ ಮಾತನಾಡಿದ್ದಾರೆ.- ಸಂದರ್ಶನ ಪದ್ಮಶ್ರೀ ಭಟ್