Latest Kannada Nation & World
ದೂರದ ಬೆಟ್ಟ ಚಿತ್ರದಲ್ಲಿ ಅಣ್ಣಾವ್ರು ಮಾಡಿದ್ದ ಹನುಮನ ಪಾತ್ರವನ್ನು ಕತ್ತರಿಸಿದ್ದು ಏಕೆ? ಇದು ರಾಜ್‌ಕುಮಾರ್ ಪ್ರಬುದ್ಧ ನಡೆಗೆ ಸಾಕ್ಷಿ

Sandalwood Flash back Stories: ದೂರದ ಬೆಟ್ಟ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಆಂಜನೇಯನ ಪಾತ್ರದಲ್ಲಿ ನಟಿಸಿದ್ದರು. ಆದರೆ, ಆ ದೃಶ್ಯ ಮಾತ್ರ ವೀಕ್ಷಕರಿಗೆ ನೋಡಲು ಸಿಕ್ಕಿರಲಿಲ್ಲ. ಬೇಡ ಎಂದು ಸ್ವತಃ ರಾಜ್‌ಕುಮಾರ್ ಅವರೇ ಕತ್ತರಿಸಿದ್ದರು! ಅಷ್ಟಕ್ಕೂ ಆವತ್ತು ಅಣ್ಣಾವ್ರ ಈ ನಿರ್ಧಾರದ ಹಿಂದಿನ ಉದ್ದೇಶ ಏನಾಗಿತ್ತು? ಹೀಗಿದೆ ವಿವರ.