Latest Kannada Nation & World

‘ಯಾರೂ ಮಾತನಾಡದಿದ್ದಾಗ, ಇಂಡಸ್ಟ್ರಿಗೆ ಉತ್ತರ ಕೊಟ್ಟಿದ್ದೇನೆ’; ದರ್ಶನ್‌ ಬಗ್ಗೆ ಪ್ರಶ್ನೆ ಕೇಳ್ತಿದ್ದಂತೆ, ಕಿಚ್ಚ ಸುದೀಪ್‌ ಉತ್ತರ ಹೀಗಿತ್ತು

Share This Post ????


Kichcha Sudeep: ಮ್ಯಾಕ್ಸ್‌ ಸಿನಿಮಾ ಬಗ್ಗೆ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ ಕಿಚ್ಚ ಸುದೀಪ್.‌ ಈ ನಡುವೆ ನೀಡಿದ ಸಂದರ್ಶನವೊಂದರಲ್ಲಿ ದರ್ಶನ್‌ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ದರ್ಶನ್‌ ಹೆಸರು ಬರುತ್ತಿದ್ದಂತೆ, ಅದಕ್ಕೆ ಉತ್ತರಿಸದೇ, ನಯವಾಗಿಯೇ ಹಿಂದೆ ಸರಿದಿದ್ದಾರೆ. ಏಕೆ ಈ ಸಮಯದಲ್ಲಿ ಮಾತನಾಡುವುದು ಬೇಡ ಎಂಬುದಕ್ಕೆ ಸೂಕ್ತ ಕಾರಣ ನೀಡಿದ್ದಾರೆ. 

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!