Latest Kannada Nation & World
ಯಾವುದೇ ವಯಸ್ಸಿನಲ್ಲೂ ನೆನಪಿನ ಶಕ್ತಿ ಹೆಚ್ಚಿಸಲು 7 ದಾರಿಗಳು

ನೆನಪಿನ ಶಕ್ತಿ ಉತ್ತಮಪಡಿಸಿಕೊಳ್ಳಲು ಸೂಕ್ತವಾಗುವತೆ ಹಾರ್ವಡ್ ವಿಶ್ವವಿದ್ಯಾಲಯವು ಕೆಲವು ಸಲಹೆಗಳನ್ನು ನೀಡಿದೆ. ಇದು ಯಾವುದೇ ವಯಸ್ಸಿನವರಿಗೂ ಸೂಕ್ತವಾದ ಟಿಪ್ಸ್. ವಯಸ್ಸಾದಂತೆ ಮರೆವಿನ ಸಮಸ್ಯೆ ಹೆಚ್ಚಾಗುತ್ತದೆ. ಯಾವುದೇ ವಯಸ್ಸಿನಲ್ಲಿ ನಿಮ್ಮ ಜ್ಞಾಪಕಶಕ್ತಿಯನ್ನು ತೀಕ್ಷ್ಣಗೊಳಿಸಲು ಏಳು ದಾರಿಗಳು ಇವೆ.