Latest Kannada Nation & World
OTT Weekend Watch: ಎರಡು ದಿನಗಳಲ್ಲಿ ಒಟಿಟಿ ಪ್ರವೇಶಿಸಿದ 15 ಚಿತ್ರಗಳು, ಅವುಗಳಲ್ಲಿ ಈ 6 ಮಸ್ಟ್ ವಾಚ್

ಒಟಿಟಿಯಲ್ಲಿ ಬಹುತೇಕ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಗುರುವಾರ ಮತ್ತು ಶುಕ್ರವಾರ ಬಿಡುಗಡೆಯಾಗುತ್ತವೆ. ಅದರಂತೆ ಕಳೆದ ತಿಂಗಳು ಗುರುವಾರ (ಜನವರಿ 30) ಮತ್ತು ಶುಕ್ರವಾರ (ಜನವರಿ 31) ಎರಡು ದಿನಗಳ ಅವಧಿಯಲ್ಲಿ ಒಟ್ಟು 15ಕ್ಕೂ ಅಧಿಕ ಕಂಟೆಂಟ್‌ಗಳು ಒಟಿಟಿ ಅಂಗಳ ತಲುಪಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.