Astrology
ಯುಗಾದಿ ಹಬ್ಬದ ದಿನ ಈ ಬಣ್ಣದ ಬಟ್ಟೆ ಧರಿಸಿದರೆ ಇಡೀ ವರ್ಷ ಅದೃಷ್ಟ ನಿಮ್ಮದಾಗಿರುತ್ತೆ

ಈ ದಿನ, ಮನೆಯಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು ಮತ್ತು ಸೂರ್ಯನನ್ನು ಪೂಜಿಸುವುದು ನಿಮಗೆ ವಿಶೇಷ ಫಲಿತಾಂಶಗಳನ್ನು ನೀಡುತ್ತದೆ. ಸೂರ್ಯನ ದೇವಾಲಯವಿಲ್ಲದಿದ್ದರೆ, ಶ್ರೀಮನ್ನಾರಾಯಣ ದೇವಸ್ಥಾನ ಅಥವಾ ವಿಷ್ಣುಮೂರ್ತಿ ದೇವಸ್ಥಾನ ಅಥವಾ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಹೋಗಬಹುದು. ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೂ ಹೋಗಬಹುದು.