Astrology
ಯುದ್ದ ಭೂಮಿಯಲ್ಲಿ ತಂದೆಯನ್ನೇ ಮೀರಿಸಿದ ಅಶ್ವತ್ಥಾಮ; ದ್ರೋಣಾಚಾರ್ಯರು ಮಗನಿಗೆ ಆ ಹೆಸರು ಇಟ್ಟಿದ್ದೇಕೆ?-indian mythology birth of krupacharya why dronacharya named his son ashwathama mahabharata stories rsm ,ರಾಶಿ ಭವಿಷ್ಯ ಸುದ್ದಿ

7 ಜನ ಚಿರಂಜೀವಿಗಳಲ್ಲಿ ಅಶ್ವತ್ಥಾಮ ಕೂಡಾ ಒಬ್ಬ. ಪಾಂಡವರು ಮೋಸದಿಂದ ತನ್ನ ತಂದೆ ದ್ರೋಣರನ್ನು ಕೊಂದರೆಂದು ತಿಳಿದು ಪಾಂಡವರನ್ನು ಕೊಲ್ಲಲು ಅಶ್ವತ್ಥಾಮ ನಿರ್ಧರಿಸುತ್ತಾನೆ. ವಿದ್ಯೆಯಲ್ಲಿ ಈತ ತಂದೆಯನ್ನೂ ಮೀರಿಸಿದ ಪ್ರತಿಭೆ. ಅಶ್ಚತ್ಥಾಮ, ತಂದೆ ದ್ರೋಣಾಚಾರ್ಯ, ಅವರ ತಂದೆ ಕೃಪಾಚಾರ್ಯರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.