Latest Kannada Nation & World

ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ; ಫೆ 18ರವರೆಗೆ ಅವಕಾಶ

Share This Post ????

ಸಿಎಸ್ (ಪಿ) -2025 ಮತ್ತು ಐಎಫ್ಒಎಸ್ (ಪಿ) 2025ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಫೆ. 18ರ ಸಂಜೆ 06 ಗಂಟೆಯವರೆಗೆ ವಿಸ್ತರಿಸಲಾಗಿದೆ. ಇದಲ್ಲದೆ, 7 ದಿನಗಳ ತಿದ್ದುಪಡಿ ವಿಂಡೋ, ಅರ್ಜಿ ಸಲ್ಲಿಕೆ ಅವಧಿ ಮುಗಿದ ಮರುದಿನದಿಂದ ಅಂದರೆ 19ರಿಂದ ಆರಂಭವಾಗಿ ಫೆ.25ರವರೆಗೆ 7 ದಿನಗಳ ಅವಧಿಗೆ ಲಭ್ಯವಿರುತ್ತದೆ, ಎಂದು ಅಧಿಕೃತ ನೋಟಿಸ್‌ ತಿಳಿಸಿದೆ. ಈ ಹಿಂದೆ, 2025ರ ನಾಗರಿಕ ಸೇವೆಗಳ (ಪ್ರಿಲಿಮಿನರಿ) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಫೆಬ್ರುವರಿ 11 ಕೊನೆಯ ದಿನಾಂಕ ಆಗಿತ್ತು. ಇದೀಗ ಅದನ್ನು ವಿಸ್ತರಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!