Latest Kannada Nation & World
ಯುಪಿಎಸ್‌ಸಿ ಪರೀಕ್ಷೆಯಲ್ಲಿ 3 ಸಲ ಫೇಲ್, 4ನೇ ಬಾರಿ 3ನೇ ರ‍್ಯಾಂಕ್ ಸಿಕ್ತು ನೋಡಿ, ಅಂಕಿತಾ ಜೈನ್ ಐಎಎಸ್ ಸಕ್ಸಸ್ ಸ್ಟೋರಿ ಹೀಗಿದೆ

IAS Ankita Jain: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಒಂದಲ್ಲ, ಎರಡಲ್ಲ ಮೂರು ಸಲ ಬರೆದು ಫೇಲ್ ಆದವರು ಅಂಕಿತಾ ಜೈನ್ ಐಎಎಸ್. ನಾಲ್ಕನೇ ಬಾರಿ ಪರೀಕ್ಷೆ ಬರೆದಾಗ ಅವರಿಗೆ ಅಖಿಲ ಭಾರತ ಮಟ್ಟದಲ್ಲಿ ಮೂರನೇ ರ‍್ಯಾಂಕ್ ಗಳಿಸಿದ ಅಂಕಿತಾ ಜೈನ್ ಗೇಟ್ ಟಾಪರ್ ಆಗಿದ್ದರು. ಅವರು ಉತ್ತಮ ವೇತನದ ಕೆಲಸ ಬಿಟ್ಟು ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಯಶಸ್ಸು ಗಳಿಸಿದ್ದು ಗಮನಾರ್ಹ.