Latest Kannada Nation & World
ಯೋನಿ ಬಿಗಿತ ಮಾತ್ರೆಗೆ ವಿಡಿಯೋ ಪ್ರಚಾರ ಕೊಟ್ಟ ನಟಿ; ಹಣಕ್ಕಾಗಿ ಇಂತಹ ಲೂಸ್ ಜಾಹೀರಾತಲ್ಲಿ ನಟಿಸಬಾರದಿತ್ತು! ‘ಅಸಹ್ಯಕರʼ ಎಂದ ನೆಟ್ಟಿಗರು

ಅಭಿಮಾನಿಗಳ ಆಕ್ರೋಶ
ಸೋಷಿಯಲ್ ಮೀಡಿಯಾದಲ್ಲಿ ಈಕೆಯನ್ನು ಅನುಸರಿಸುವ ಅನೇಕ ಅಭಿಮಾನಿಗಳು ಈ ವಿಡಿಯೋದ ಕುರಿತು ತಮ್ಮ ತಗಾದೆ, ಆಕ್ರೋಶ, ಕೋಪ ಹಂಚಿಕೊಂಡಿದ್ದಾರೆ. “ಈ ಪೋಸ್ಟ್ ಅಸಹ್ಯಕರ, ತಿಳಿವಳಿಕೆಯಿಲ್ಲದ” ಎಂದು ಜರೆದಿದ್ದಾರೆ.