Latest Kannada Nation & World
ರಕ್ತದಾನದ ಪ್ರಯೋಜನಗಳನ್ನು ತಿಳಿಯಿರಿ

ರಕ್ತದಾನದಿಂದ ನಮ್ಮ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ಕ್ಯಾಲೋರಿ ಕಡಿಮೆಯಾಗುತ್ತದೆ. ದೇಹದ ಕ್ಯಾಲೋರಿ ಕಡಿಮೆ ಮಾಡಬೇಕೆಂದು ಬಯಸುವವರಿಗೆ ಇದು ಪ್ರಯೋಜನಕಾರಿ.