Astrology
ಹೋಳಿ ನಂತರ ಶುಕ್ರನ ಉದಯ; ಮಿಥುನ ಸೇರಿ 3 ರಾಶಿಯವರಿಗೆ ಅದೃಷ್ಟ, ಕೆಲಸದಲ್ಲಿ ಯಶಸ್ಸು ಜೊತೆಗೆ ಸಂಪತ್ತು ಹೆಚ್ಚಾಗುತ್ತೆ

Venus Rise: ಹೋಳಿ ನಂತರ ಶುಕ್ರನು ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸದಿದ್ದರೂ ಉದಯಿಸುತ್ತಾನೆ. ಇದು ಕೆಲ ರಾಶಿಯವರಿಗೆ ಶುಭ ಫಲಗಳನ್ನು ತಂದಿದೆ. ಯಾರ ಜೀವನದಲ್ಲಿ ಬದಲಾವಣೆ ಹೆಚ್ಚಿರುತ್ತೆ ನೋಡಿ.