Latest Kannada Nation & World
ರನ್ ಮಳೆ ಸುರಿದ ಪಂದ್ಯದಲ್ಲಿ ಗೆದ್ದು ಬೀಗಿದ ಲಕ್ನೋ ಸೂಪರ್ ಜೈಂಟ್ಸ್; ಗುರಿ ಸನಿಹ ಬಂದು 4 ರನ್‌ಗಳಿಂದ ಸೋತ ಕೆಕೆಆರ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್, ಭರ್ಜರಿ ಬ್ಯಾಟಿಂಗ್ ಮಾಡಿ 238 ರನ್ ಪೇರಿಸಿತು. ಚೇಸಿಂಗ್ ನಡೆಸಿದ ಕೆಕೆಆರ್ 234 ರನ್ ಗಳಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ 4 ರನ್‌ಗಳಿಂದ ಸೋಲು ಕಂಡಿತು.