Latest Kannada Nation & World

‘ರಾನಿ’ ಬಳಿಕ ಈಗ ‘ಮೇಘ’ದ ಸರದಿ; ಕನ್ನಡತಿ ಕಿರಣ್‌ ರಾಜ್‌ ಹೊಸ ಸಿನಿಮಾ ಇದೇ ಮಾಸಾಂತ್ಯಕ್ಕೆ ತೆರೆಗೆ

Share This Post ????

ಚರಣ್ ನಿರ್ದೇಶನದ, ಕಿರಣ್ ರಾಜ್ – ಕಾಜಲ್ ಕುಂದರ್ ನಾಯಕ – ನಾಯಕಿಯಾಗಿ ನಟಿಸಿರುವ ಸಿನಿಮಾ ಮೇಘ. ಕೃಷಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಯತೀಶ್ ಹೆಚ್ ಆರ್ ನಿರ್ಮಿಸಿದ್ದು, ಇತ್ತೀಚೆಗಷ್ಟೇ ‘ಮೇಘ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ತ್ರಿವಿಕ್ರಮ ಸಾಫಲ್ಯ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಹಾರೈಸಿದರು. ಜತೆಗೆ ಈ ಸಿನಿಮಾ ಇದೇ ನವೆಂಬರ್‌ 29ರಂದು ಬಿಡುಗಡೆ ಆಗಲಿದೆ ಎಂಬುದಾಗಿಯೂ ಹೇಳಿಕೊಂಡಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!