Latest Kannada Nation & World
ರಾಮಚಾರಿ ಧಾರಾವಾಹಿ ನಟಿ ಮೌನ ಗುಡ್ಡೆಮನೆ ಅಂದಕ್ಕೆ ಬೆರಗಾದ ಪ್ಯಾನ್ಸ್

ಕಲರ್ಸ್ ಕನ್ನಡದ ರಾಮಾಚಾರಿ ಧಾರಾವಾಹಿಯಲ್ಲಿ ಮೌನ ಗುಡ್ಡೆಮನೆ ನಟಿಸುತ್ತಿದ್ದಾರೆ. ಸೀರಿಯಲ್‌ನಲ್ಲಿ ಸರಳ ಉಡುಗೆಯಲ್ಲಿ ಕಾಣಿಸುವ ಇವರು ಇನ್‌ಸ್ಟಾಗ್ರಾಂನಲ್ಲಿ ಸಖತ್ ಸ್ಟೈಲ್ ಮಾಡಿದ್ದಾರೆ. ನಾನು ಟ್ರೆಂಡ್‌ಗಳನ್ನು ಅನುಸರಿಸುವುದಿಲ್ಲ, ನಾನು ಟ್ರೆಂಡ್ ಸೃಷ್ಟಿಸುವೆ ಎಂದು ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ.