Astrology
ರಾಮನಾಮ ಜಪಿಸುತ್ತಲೇ ಶ್ರೀರಾಮನನ್ನು ಸೋಲಿಸಿದ್ದ ಹನುಮಂತ; ಜಾನಕಿ ವಲ್ಲಭನ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲದ 8 ವಿಚಾರಗಳಿವು!
ಶ್ರೀರಾಮನು ಅನುಸರಿಸಿದ ಜೀವನ ವಿಧಾನ, ಅವನು ನಿರ್ವಹಿಸಿದ ಜವಾಬ್ದಾರಿಗಳು ಮತ್ತು ಅವನ ಜೀವನದ ಪ್ರಮುಖ ಅಂಶಗಳ ಬಗ್ಗೆ ಅನೇಕರಿಗೆ ತಿಳಿದಿದೆ. ಆದರೆ ರಾಮನ ಜೀವನದ ಈ 8 ಅತ್ಯಂತ ಅಪರೂಪದ ಅಂಶಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?