Latest Kannada Nation & World
ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಸಿನಿಮಾ ಟೀಸರ್ ರಿಲೀಸ್; ಅಭಿಮಾನಿಗಳಿಗೆ ಭರ್ಜರಿ ಖುಷಿ

ರಾಮ್ ಚರಣ್ ಅಭಿನಯದ ಚಿತ್ರ ಗೇಮ್ ಚೇಂಜರ್ ಸಿನಿಮಾ ಟೀಸರ್‌ಗಾಗಿ ಕಾದಿದ್ದ ಅಭಿಮಾನಿಗಳಿಗೆ ಖುಷಿಯಾಗಿದೆ. ಟೀಸರ್ ನೋಡಿದ ಅಭಿಮಾನಿಗಳು ರಾಮ್ ಚರಣ್ ಡೈಲಾಗ್ ಕೇಳಿ ಇನ್ನಷ್ಟು ಸಂತೋಷದಲ್ಲಿದ್ದಾರೆ.