Latest Kannada Nation & World
ಶಿವರಾಜ್‌ಕುಮಾರ್ ಭೈರತಿ ರಣಗಲ್ ಸಿನಿಮಾ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? ಸಿನಿಪಂಡಿತರ ಲೆಕ್ಕಾಚಾರ ಏನು?

ಮೊದಲ ದಿನ 46.75% ಆಕ್ಯುಪೆನ್ಸಿ ಗಳಿಸಿದ್ದ ಸಿನಿಮಾ
ರಾಜ್ಯದ ಥಿಯೇಟರ್‌ಗಳಲ್ಲಿ ಬೆಳಗಿನ ಶೋ 30.13%, ಮಧ್ಯಾಹ್ನದ ಶೋ 38.89%, ಸಂಜೆ ಶೋ 39.58%, ನೈಟ್ ಶೋ 71.90% ಸೇರಿ ಮೊದಲ ದಿನ ಭೈರತಿ ರಣಗಲ್ ಸಿನಿಮಾ ಮೊದಲ ದಿನ ಒಟ್ಟು 45.13% ಆಕ್ಯುಪೆನ್ಸಿ ಪಡೆದಿತ್ತು. ಇನ್ನು ಮೈಸೂರಿನಲ್ಲಿ ಮೊದಲ ದಿನ 65.50%, ತುಮಕೂರಿನಲ್ಲಿ 63.00%, ರಾಯಚೂರಿನಲ್ಲಿ 57.75%, , ಶಿವಮೊಗ್ಗದಲ್ಲಿ 48.00%, ಬೆಂಗಳೂರಿನಲ್ಲಿ 46.75% ಆಕ್ಯುಪೆನ್ಸಿ ಇತ್ತು. ಶನಿವಾರ, ಭಾನುವಾರ ವೀಕೆಂಡ್‌ಗಳಲ್ಲಿ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಕಾದು ನೋಡಬೇಕು.