Latest Kannada Nation & World
ರಾಹುಲ್ ದ್ರಾವಿಡ್ ಹೆಸರು ಉಲ್ಲೇಖಿಸಿ ಗೌತಮ್ ಗಂಭೀರ್ಗೆ ಸುನಿಲ್ ಗವಾಸ್ಕರ್ ‘ಗಂಭೀರ’ ಪ್ರಶ್ನೆ

ಟಿ20 ವಿಶ್ವಕಪ್ ಗೆದ್ದಾಗ ತನಗೆ ಘೋಷಿಸಿದ್ದ 2.5 ಕೋಟಿ ರೂಪಾಯಿ ಬಹುಮಾನ ಮೊತ್ತ ನಿರಾಕರಿಸಿ ಸಹಾಯಕ ಸಿಬ್ಬಂದಿಗೆ ನೀಡಿದಂತೆ ನನಗೂ ನೀಡಿ ಎಂದು ರಾಹುಲ್ ದ್ರಾವಿಡ್ ಬಿಸಿಸಿಐಗೆ ಸೂಚಿಸಿದ್ದರು. ಆದರೆ ಗಂಭೀರ್ ಕೂಡ ಅದೇ ರೀತಿ ನಿರಾಕರಿಸುತ್ತಾರಾ? ಹೀಗಂತ ಗವಾಸ್ಕರ್ ಪ್ರಶ್ನಿಸಿದ್ದಾರೆ.