Astrology
ರಾಹು ಸಂಕ್ರಮಣ 2025: ಕಟಕ ರಾಶಿಯವರ ಬಾಳಿನಲ್ಲಿ ಅನಿರೀಕ್ಷಿತ ಘಟನೆಗಳು ನಡೆಯಲಿವೆ, ಕನ್ಯಾರಾಶಿಯವರು ಸಹೋದ್ಯೋಗಿಗಳ ವಿಚಾರದಲ್ಲಿ ಎಚ್ಚರ ವಹಿಸಿ

Rahu Transit 2025: ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸಂಕ್ರಮಣ ಅಥವಾ ಸ್ಥಾನ ಬದಲಾವಣೆಗೆ ವಿಶೇಷ ಮಹತ್ವವಿದೆ. 2025ರಲ್ಲಿ ರಾಹು ಈಗ ಇರುವ ಮೀನ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮೇ 18, 2025ಕ್ಕೆ ರಾಹು ಸಂಕ್ರಮಣವಾಗಲಿದ್ದು, ಕಟಕ, ಸಿಂಹ, ಕನ್ಯಾ ರಾಶಿಯವರಿಗೆ ಏನೆಲ್ಲಾ ಪರಿಣಾಮಗಳಾಗಲಿವೆ ನೋಡಿ.