Latest Kannada Nation & World
ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ಇಷ್ಟ ಹಾಟ್ ಚಾಕೊಲೆಟ್ ಡ್ರಿಂಕ್; ರೆಸಿಪಿ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಹಾಟ್ ಚಾಕೊಲೆಟ್ ಡ್ರಿಂಕ್ ಬಹಳ ಫೇಮಸ್ ಆಗ್ತಿದೆ, ಇದನ್ನು ಮಕ್ಕಳು ಮಾತ್ರವಲ್ಲ ಎಲ್ಲಾ ವಯಸ್ಸಿನವರೂ ಇಷ್ಟಪಡುತ್ತಾರೆ. ಡಿಲೀಶಿಯಸ್ ಡ್ರಿಂಕ್ ತಯಾರಿಸುವ ವಿಧಾನ ಹೀಗಿದೆ.