Latest Kannada Nation & World
ರೋಹಿತ್ ಶರ್ಮಾ ದೇಹದ ಕುರಿತು ಕಾಂಗ್ರೆಸ್ ವಕ್ತಾರೆ ವಿವಾದಾತ್ಮಕ ಪೋಸ್ಟ್; ರಾಹುಲ್ ಗಾಂಧಿ ಗೆಲುವಿನ ಪರ್ಸೆಂಟೇಜ್ ಕೆದಕಿದ ಬಿಜೆಪಿ

ಕ್ರಿಕೆಟಿಗ ರೋಹಿತ್ ಶರ್ಮಾ ದೇಹದ ಕುರಿತು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರು ವಿವಾದಾತ್ಮಕ ಪೋಸ್ಟ್ ಹಾಕಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಗೆಲುವಿನ ಪರ್ಸೆಂಟೇಜ್ ಅನ್ನು ಬಿಜೆಪಿ ಕೆದಕಿದೆ.