Latest Kannada Nation & World
ಲಕ್ಷಗಟ್ಟಲೆ ಹೆಕ್ಟೇರ್ ಭೂಮಿ ಲ್ಯಾಂಡ್ ಮಾಫಿಯಾ ಪಾಲಾಗಿತ್ತು; ವಕ್ಫ್ ತಿದ್ದುಪಡಿಯಿಂದ ಬಡವರಿಗೆ ನ್ಯಾಯ ಸಿಕ್ಕಿದೆ; ಮೋದಿ

- ವಕ್ಫ್ ತಿದ್ದುಪಡಿಯಿಂದ ಬಡವರಿಗೆ ನ್ಯಾಯ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದುವರೆಗೂ ವಕ್ಫ್ ಹೆಸರಿನಲ್ಲಿ ಬಡವರಿಂದ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದರು. ಲಕ್ಷಗಟ್ಟಲೆ ಹೆಕ್ಟೇರ್ನಷ್ಟು ಭೂಮಿ ಲ್ಯಾಂಡ್ ಮಾಫಿಯಾ ಪಾಲಾಗಿತ್ತು. ಈಗ ಮಸೂದೆಗೆ ತಿದ್ದುಪಡಿ ತಂದಿರುವುದರಿಂದ ಬಡ ಮುಸಲ್ಮಾನರ ಶೋಷಣೆ ತಪ್ಪಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.