Latest Kannada Nation & World
4 ದಿನಗಳಲ್ಲಿ ಶಿವ ಕಾರ್ತಿಕೇಯನ್ ಸಾಯಿಪಲ್ಲವಿ ನಟನೆಯ ಅಮರನ್ ಸಿನಿಮಾ ಮಾಡಿದ ಕಲೆಕ್ಷನ್ ಎಷ್ಟು?

4 ನೇ ದಿನ ಅಮರನ್ ಮಾಡಿದ ಕಲೆಕ್ಷನ್ ಎಷ್ಟು?
ಸಿನಿಮಾ 4ನೇ ದಿನ ಭಾನುವಾರ 21.55 ಕೋಟಿ ರೂ ಬಾಚಿಕೊಂಡಿದೆ. ಅದರಲ್ಲಿ ತಮಿಳು ವರ್ಷನ್ 17.65 , ಕನ್ನಡ 6 ಲಕ್ಷ , ಹಿಂದಿ 3 ಲಕ್ಷ, ತೆಲುಗು 3.8 ಲಕ್ಷ , ಮಲಯಾಳಂನಿಂದ 1 ಲಕ್ಷ ರೂ ಸೇರಿ ಒಟ್ಟು 21.55 ಕೋಟಿ ರೂ ಕಲೆಕ್ಷನ್ ಮಾಡಿದೆ. ಇದರ ಮೂಲಕ ಸಿನಿಮಾ ಇದುವರೆಗೂ ಕರ್ನಾಟಕದಿಂದ 7.45 ರೂ. ಆಂಧ್ರ-ತಮಿಳುನಾಡಿನಿಂದ 16 ಕೋಟಿ ರೂ. ತಮಿಳು ನಾಡು 66.6 ಕೋಟಿ ರೂ. ಕೇರಳದಿಂದ 4.35 ಕೋಟಿ ಹಾಗೂ ಭಾರತದ ಇತರ ಭಾಗಗಳಿಂದ 1.2 ಕೋಟಿ ಸೇರಿ ಒಟ್ಟು 95.60 ಕೋಟಿ ರೂ ಕಲೆಕ್ಷನ್ ಮಾಡಿದೆ. 4ನೇ ದಿನ ತಮಿಳುನಾಡಿನಲ್ಲಿ ಮಾರ್ನಿಂಗ್ ಶೋ 73.80, ಮಧ್ಯಾಹ್ನದ ಶೋ 89.91, ಸಂಜೆ ಶೋ 91.63 ಹಾಗೂ ನೈಟ್ ಶೋ 83.08 ಆಕ್ಯುಪೆನ್ಸಿ ಇತ್ತು.