ಫೆಬ್ರವರಿ 4 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ

ದಿನ ವಿಶೇಷ ಮತ್ತು ಜಾತ್ರಾ ವಿಶೇಷ
ವೈವಸ್ವತ ಮನ್ವಾದಿ, ವಿಶ್ವ ಕ್ಯಾನ್ಸರ್ ದಿನ, ಕಾನಂಗಿ ಶ್ರೀನಿವಾಸ, ಪೋಳ್ಯ ಶ್ರೀ ಲಕ್ಷ್ಮಿ ವೆಂಕಟರಮಣ ರಥೋತ್ಸವ, ಪಣಂಬೂರು ವಿಷ್ಣುಮೂರ್ತಿ, ಮರೋಲಿ ಸೂರ್ಯನಾರಾಯಣ ರಥ, ಮಂಗಳೂರು ರಥ, ಕಾಂತಾವರ ರಥ, ಚಿತ್ರಾವತಿ ಸುಬ್ರಹ್ಮಣ್ಯ ರಥ, ಮೂಡಿಗೆರೆ| ಗೋಣೀಬೀಡು ಆದಿಸುಬ್ರಹ್ಮಣ ರಥ, ಚಿಕ್ಕಮಗಳೂರು|ಕೊಪ್ಪ|ಕುಂಚೂರು ವನದುರ್ಗಾ ರಥೋತ್ಸವ, ಮಧುಗಿರಿ ರಥ, ಶೃಂಗೇರಿ, ಕೊಲ್ಲೂರು, ಬನವಾಸಿ, ಶಿಕಾರಿಪುರ, ಗೊರೂರು, ಕೊಪ್ಪಳ ರಥ, ಸೋಮಪುರ ರಥ, ಹೇಮಗಿರಿ ರಂಗಸ್ವಾಮಿ ರಥ, ತುಮಕೂರು ಡಿ. ತಾವರೆಕೆರೆ ಭಂಡೀಗಡಿ ರಂಗನಾಥ ರಥ, ಶ್ರೀರಂಗಪಟ್ಟಣ ರಂಗನಾಥ ರಥ, ಚಿಕ್ಕನಾಯಕನಹಳ್ಳಿ ವೆಂಕಟರಮಣ ರಥ, ಆಗುಂಬೆ ಗೋಪಾಲಕೃಷ್ಣ ರಥ, ಬೆಂ.ನರ‍್ತಪೇಟೆ ಚೆನ್ನಕೇಶವ ರಥ, ಮಾಗಡಿ|ತಟ್ಟೇಕೆರೆ ರಂಗಸ್ವಾಮಿ ರಥ, ಹಾಸನ ಡಿ. ಬಸವಪಟ್ಟಣ ಲಕ್ಷ್ಮಿಕಾಂತ ರಥ, ಹಾಸನ ಡಿ. ಗೊರೂರು ಯೋಗಾನೃಸಿಂಹ ರಥ, ಬೆಂ.ಗಾಣಿಗರಪೇಟೆ ಚೆನ್ನಕೇಶವ ರಥ, ಹೊಳಲ್ಕೆರೆ|ಮಾಳೇನಹಳ್ಳಿ ರಂಗನಾಥ ರಥ, ಕುಣಿಗಲ್|ಮಾರ್ಕೋನಹಳ್ಳಿ ಶ್ರೀನಿವಾಸ ರಥ, ಚಿಕ್ಕನಾಯಕನಹಳ್ಳಿ|ಕಂದಿಕೆರೆ ಸಿದ್ಧೇಶ್ವರ/ಶಾಂತವೀರಸ್ವಾಮಿ ಜಾತ್ರೆ, ಕೊರಟಗೆರೆ|ಕ್ಯಾಮೇನಹಳ್ಳಿ ಆಂಜನೇಯ ರಥ, ಗುಬ್ಬಿ|ಲಕ್ಕೇನಹಳ್ಳಿ ರಂಗನಾಥ ಸೂರ್ಯಮಂಡಲೋತ್ಸವ, ಮುಳಬಾಗಲು|ವಿರೂಪಾಕ್ಷಿ ವಿರೂಪಾಕ್ಷ ರಥ, ಹಾಸನ|ಉಗನೇ ಸೌಮ್ಯಕೇಶವ ರಥ, ಕೋಲಾರ|ಅರಾಭಿಕೊತ್ತನೂರು ಸೋಮೇಶ್ವರ ರಥ, ಶಿಡ್ಲಘಟ್ಟ|ಮೇಲೂರು ಗಂಗಾದೇವಿ ಉತ್ಸವ, ಬೆಂ.ವರ್ತೂರು ಚನ್ನರಾಯ ರಥ, ಚನ್ನಪಟ್ಟಣ|ಹೊಂಗನೂರು ಗೋಪಾಲಕೃಷ್ಣ ರಥ, ತುರುವೇಕೆರೆ|ಮೇತಮ್ಮನಹಳ್ಳಿ ಮಹಾಲಿಂಗೇಶ್ವರ ರಥ, ಆನೇಕಲ್|ಬಿದರಗುಪ್ಪೆ ನಂಜುಂಡೇಶ್ವರ ರಥ, ಗುಂಡ್ಲುಪೇಟೆ ವಿಜಯನಾರಾಯಣ ರಥ, ಮಾಗಡಿ|ಬಾಣವಾಡಿ ತಿಮ್ಮಪ್ಪರಾಯ ಉತ್ಸವ, ಸಾಗರ|ಆನಂದಪುರ ರಂಗನಾಥ ರಥ, ಕಡೂರು|ಅಂತರಗಟ್ಟೆ ದುರ್ಗಾಂಬ ರಥ, ಗೋಳೇಹರವಿರಂಗನಾಥ ಸ್ವಾಮಿ ರಥ, ಬೆಂಗಳೂರು ಸೂರ್ಯನಮಸ್ಕಾರ ತೋಟ ಪಟ್ಟಾಭಿರಾಮ ರಥ, ವಡ್ಗಲ್‌ರಂಗನಾಥ ರಥ, ತುಮಕೂರು ಜಯನಗರ ಪದ್ವಾವತಿ ವೆಂಕಟೇಶ್ವರಬ್ರಹ್ಮರಥ, ಕೆ.ಆರ್.ನಗರ ಯೋಗಾನಂದೇಶ್ವರ ಆರಾಧನೆ, ಸವದತ್ತಿ | ಕಗದಾಳ ಹನುಮಾರೂಢಸ್ವಾಮಿ ಪುಣ್ಯಾರಾಧನೆ, ನಂದೀಪುರ ಗುರುಬಸವೇಶ್ವರ ತೇರು ಕಳಸಾರೋಹಣ, ಶ್ರೀಶೈಲ ಮಲ್ಲಿಕಾರ್ಜುನ ರಥ, ಮಹದೇಶ್ವರ ಬೆಟ್ಟ ಜಾತ್ರೆ, ಉರುವಕುಂಡ ಕರಿಬಸವೇಶ್ವರ ರಥ, ಗೋಕರ್ಣ ಮಹಾಬಲೇಶ್ವರ ರಥ, ಸಂಡೂರ | ವಡ್ಡುಗ್ರಾಮ ಶ್ರೀಹಳ್ಳರಾಯಸ್ವಾಮಿ ರಥ, ಬಳಗಾನೂರ ಚಿಕ್ಕೆನಕೊಪ್ಪ ಚೆನ್ನವೀರ ಶರಣ ರಥ, ಹಾನಗಲ್ಲ | ಬೆಳಗಾಲಪೇಟೆ ವೀರಭದ್ರೇಶ್ವರ ರಥ, sಶಿವಯೋಗಿ ಮಂದಿರ ಪ್ರತಿಷ್ಠಾಪನಾ ದಿನ, ಗಂಗಾವತಿ | ಹಿರೇಜಂತಗಲ್ ಪಂಪಾಪತಿ ರಥ, ನಂದೀಪುರ ಗುರುಬಸವೇಶ್ವರ ತೇರಿನ ಕಳಸಾರೋಹಣ, ಚಿತ್ರಾವತಿ ಸುಬ್ರಹ್ಮಣ್ಯ ರಥ, ಉರುವಕೊಂಡ ಕರಿಬಸವೇಶ್ವರ ರಥ, ಹಾವನೂರು ದ್ಯಾಮವ್ವ ಜಾತ್ರೆ, ಸೊಂಡೂರ | ವಡ್ಡುಗ್ರಾಮ ಶ್ರೀಹಳ್ಳರಾಯಸ್ವಾಮಿ ರಥ, ಯಲಬುರ್ಗಾ | ರಾಜೂರು ಶರಣಬಸವೇಶ್ವರ ರಥ, ಚಿಕ್ಕೇಕೊಪ್ಪ ಚೆನ್ನವೀರ ಶರಣರ ಪುಣ್ಯತಿಥಿ, ರಾಣೆಬೆನ್ನೂರ ಮೌನೇಶ್ವರ ಉತ್ಸವ, ಒಳಬಳ್ಳಾರಿ ಚೆನ್ನಬಸವತಾತ ಜಾತ್ರೆ, ಕುಷ್ಟಗಿ | ತಾವರಗೆರೆ ವೀರಭದ್ರ ರಥ, sಹಾನಗಲ್ಲ | ಬೆಳಗಾಲಪೇಟೆ ವೀರಭದ್ರೇಶ್ವರ ರಥ, ಕಳಿಂಜ ಉಳ್ಳಲ್ತಿ ಜಾತ್ರೆ, ಮಾಳೇನಹಳ್ಳಿ ಕಲ್ಯಾಣೋತ್ಸವ, ಕೆ.ಆರ್. ನಗರ ಜಾತ್ರೆ, ತಿಪ್ಪಾಪುರ ಶಂಕರಭಗವಾನ್ ಜಯಂತಿ