Latest Kannada Nation & World
ವಿಡಾಮುಯರ್ಚಿ Vs ತಾಂಡೇಲ್; ಬಾಕ್ಸ್ ಆಫೀಸ್‌ನಲ್ಲಿ ಗೆದ್ದು ಬೀಗಿದವರು ಯಾರು? ಹೀಗಿದೆ ಈ ಎರಡು ಚಿತ್ರಗಳ ಕಲೆಕ್ಷನ್ ರಿಪೋರ್ಟ್

Box Office Collection Report: ತಮಿಳಿನ ವಿಡಾಮುಯರ್ಚಿ ಸಿನಿಮಾ ಗುರುವಾರ (ಫೆ. 6) ರಿಲೀಸ್ ಆಗಿದೆ. ತೆಲುಗಿನ ತಾಂಡೇಲ್ (ಫೆ. 7) ರಂದು ಬಿಡುಗಡೆ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಎರಡು ಚಿತ್ರಗಳು ಮಾಡಿದ ಕಲೆಕ್ಷನ್ ಎಷ್ಟು? ಇಲ್ಲಿದೆ ಮಾಹಿತಿ.