Latest Kannada Nation & World
ವಿರಾಟ್ ಕೊಹ್ಲಿಯೊಂದಿಗೆ ವಿಶ್ವಕಪ್ ಗೆದ್ದ ಭಾರತದ ಮಾಜಿ ವೇಗಿ ಈಗ ಎಸ್‌ಬಿಐ ಉದ್ಯೋಗಿ; ನಿವೃತ್ತಿ ಬಳಿಕ ಹೊಸ ಬದುಕು

ಭಾರತದ ಮಾಜಿ ವೇಗಿ ಕ್ರಿಕೆಟ್‌ಗೆ ವಿದಾಯ ಹೇಳಿ ಈಗ ಎಸ್‌ಬಿಐ ಉದ್ಯೋಗಿಯಾಗಿ ಕಚೇರಿ ಕೆಲಸಕ್ಕೆ ಹಾಜರಾಗಿದ್ದಾರೆ. ವಿರಾಟ್ ಕೊಹ್ಲಿ, ಎಂಎಸ್ ಧೊನಿ ಜೊತೆಗೆ ಆಡಿದ್ದ ಸಿದ್ಧಾರ್ಥ್ ಕೌಲ್, ಇದೀಗ ಬ್ಯಾಂಕಿಂಗ್ ಉದ್ಯೋಗಕ್ಕೆ ಜೈ ಎಂದಿದ್ದಾರೆ.