Latest Kannada Nation & World
ವಿರಾಟ್ ಕೊಹ್ಲಿ ಕೈಕೊಟ್ಟರೂ ಕೈಕುಲುಕದೆ ನಿರ್ಲಕ್ಷಿಸಿದ ರಿಂಕು ಸಿಂಗ್, ಫ್ಯಾನ್ಸ್ ತರಾಟೆ; ವಿಡಿಯೋ ವೈರಲ್

ಐಪಿಎಲ್ ಉದ್ಘಾಟನಾ ಪಂದ್ಯದ ಅವಧಿಯಲ್ಲಿ ವಿರಾಟ್ ಕೊಹ್ಲಿ ಕೈಕೊಟ್ಟರೂ ಕೈಕುಲುಕದೆ ರಿಂಕು ಸಿಂಗ್ ನಿರ್ಲಕ್ಷಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.