Latest Kannada Nation & World
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ನ ಮಹಾನ್ ಸೇವಕರು; ಸಾರ್ವಕಾಲಿಕ ಶ್ರೇಷ್ಠರಿಗೆ ಸಿಗುತ್ತಾ ಸ್ಮರಣೀಯ ವಿದಾಯ?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಪೀಳಿಗೆಯ ಅಥವಾ ತಮ್ಮ ದೇಶದ ಶ್ರೇಷ್ಠ ವೈಟ್-ಬಾಲ್ ಬ್ಯಾಟರ್ಗಳು ಮಾತ್ರವಲ್ಲ, ಅವರು ಸಾರ್ವಕಾಲಿಕ ಶ್ರೇಷ್ಠರು. ಅವರಿಗೆ ಸ್ಮರಣೀಯ ವಿದಾಯ ಸಿಗುತ್ತಾ?