ನವೆಂಬರ್ 5ರಂದು ದಿಗ್ಗಜ ಹಾಗೂ ಸ್ಟೈಲಿಶ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹುಟ್ಟುಹಬ್ಬ. ಈ ತಿಂಗಳಲ್ಲಿ ಇನ್ನೂ ಹಲವು ಕ್ರಿಕೆಟರ್ಗಳ ಬರ್ತ್ಡೇ ಇದೆ.