Latest Kannada Nation & World
ವಿಶ್ವಕಪ್ ಸರಣಿಶ್ರೇಷ್ಠ ಜಸ್ಪ್ರೀತ್ ಬುಮ್ರಾಗಿಲ್ಲ ಸ್ಥಾನ; 2024ರ ಟಾಪ್-5 ಟಿ20 ಬೌಲರ್ಸ್ ಆರಿಸಿದ ಆಕಾಶ್ ಚೋಪ್ರಾ
Aakash Chopra: ಆಕಾಶ್ ಚೋಪ್ರಾ 2024 ರ ಟಾಪ್-5 ಟಿ20ಐ ಬೌಲರ್ಗಳ ಆಯ್ಕೆ ಮಾಡಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಟಿ20 ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಜಸ್ಪ್ರೀತ್ ಬುಮ್ರಾಗೆ ಸ್ಥಾನ ನೀಡದಿರುವುದು ಅಚ್ಚರಿ ಮೂಡಿಸಿದೆ.