Latest Kannada Nation & World
ಅಮೃತಧಾರೆ ಮಹಿಮಾ ಮಿಸ್ಸಿಂಗ್, ಸಾರಾ ಅಣ್ಣಯ್ಯ ಮಿಂಚಿಂಗ್

ಅಮೃತಧಾರೆ ಧಾರಾವಾಹಿಯ ನಟಿ ಸಾರಾ ಅಣ್ಣಯ್ಯ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತನ್ನ ಆಪ್ತರ ಜತೆಗೆ ವಿಹಾರದ ಈ ಫೋಟೋಗಳಲ್ಲಿ ಸಾರಾ ತುಂಬಾ ಕ್ಯೂಟಾಗಿ ಕಾಣಿಸುತ್ತಿದ್ದಾರೆ.