Latest Kannada Nation & World
ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದ ಆರ್ಸಿಬಿ vs ಜಿಜಿ ಪಂದ್ಯ; ಕಳೆದ ವರ್ಷಕ್ಕಿಂತ ಶೇ 150ರಷ್ಟು ಹೆಚ್ಚಳ

ಈ ಬಗ್ಗೆ ಟ್ವೀಟ್ ಮಾಡಿರುವ ಜಯ್ ಶಾ, “ಡಬ್ಲ್ಯುಪಿಎಲ್ನ 2ನೇ ಹಂತವು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಅದಕ್ಕೂ ಮೊದಲು, ಸ್ಪರ್ಧೆಯ ಆರಂಭಿಕ ಪಂದ್ಯವನ್ನು ಟಿವಿಯಲ್ಲಿ ಸುಮಾರು 30 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಬರೆದಿದ್ದಾರೆ.
(AFP)