Astrology
ವೃಶ್ಚಿಕದವರು ಯಾವ ರಾಶಿಯವರನ್ನು ಮದುವೆಯಾದರೆ ಸರಿಯಾದ ಹೊಂದಾಣಿಕೆ ಇರುವುದಿಲ್ಲ? 5 ರಾಶಿಯವರ ವಿವರ ಇಲ್ಲಿದೆ

ವೃಶ್ಚಿಕ ಮತ್ತು ವೃಶ್ಚಿಕ ರಾಶಿಯವರ ಹೊಂದಾಣಿಕೆ
ಒಂದೇ ರಾಶಿಯ ಇಬ್ಬರುವ ಮದುವೆಯಾಗುವುದು ತುಂಬಾ ಅಪರೂಪ. ಅದೇ ರೀತಿಯಾಗಿ ಗಂಡು ಹೆಣ್ಣು ಇಬ್ಬರೂ ವೃಶ್ಚಿಕ ರಾಶಿಯವರೇ ಆಗಿದ್ದು, ಇವರು ಮದುವೆಯಾದರೆ ಸರಿಯಾಗಿ ಹೊಂದಾಣಿಕೆ ಆಗುವುದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು, ಪ್ರೀತಿಯನ್ನು ವ್ಯಕ್ತಪಡಿಸುವ ವಿಚಾರದಲ್ಲಿ ಹಿಂದೆ ಬೀಳುತ್ತಾರೆ. ಇವರು ಉತ್ತಮ ಸಂಗಾತಿಗಳಾಗಲು ಸಾಧ್ಯವಾಗುವುದಿಲ್ಲ. ನಂಬಲಾಗದ ರೀತಿಯಲ್ಲಿ ಇವರು ಪರಸ್ಪರ ಜೊತೆಯಾಗಿ ಜೀವಿಸಲು ಸಾಧ್ಯವಾಗುವುದಿಲ್ಲ.