Latest Kannada Nation & World
ಶ್ವಾಸಕೋಶದ ಆರೋಗ್ಯವನ್ನು ರಕ್ಷಿಸುವ 6 ಆಹಾರಗಳು

ದೇಹದಲ್ಲಿನ ಉಸಿರಾಟದ ವ್ಯವಸ್ಥೆಯಲ್ಲಿ ಶ್ವಾಸಕೋಶ ಪ್ರಮುಖ ಅಂಗವಾಗಿದೆ. ಅವು ಚೆನ್ನಾಗಿ ಕೆಲಸ ಮಾಡಿದಾಗ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಇದಕ್ಕಾಗಿ, ಕೆಲವು ರೀತಿಯ ಆಹಾರಗಳನ್ನು ಸೇವಿಸಬೇಕು.